Melukote CS Puttaraju has claimed that Mandya Lok Sabha MP Sumalatha Ambareesh will be joining the BJP <br />ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಅಂತಿಮವಾಗಿ ಬಿಜೆಪಿ ಸೇರುವುದನ್ನು ಜೆಡಿಎಸ್ ಶಾಸಕ ಖಚಿತಪಡಿಸಿದ್ದಾರೆ, ಅಲ್ಲದೇ ಯಾವಾಗ ಸೇರಲಿದ್ದಾರೆ ಅಂತಲೂ ದಿನವನ್ನು ಸಹ ಹೇಳಿದ್ದಾರೆ. <br /> <br />#SumalathaAmbarish #Mandyaconstituency #MandyaMP #BJP #Congress